Viral Video: ಟ್ರಾಫಿಕ್ ನಲ್ಲಿ ಸಿಲುಕಿದ ವಧು; ಕಾರ್ ಬಿಟ್ಟು ಮೆಟ್ರೋದಲ್ಲಿ ಪ್ರಯಾಣ

ತನ್ನ ಮದುವೆಯ ದಿನದಂದು ವಧು ಟ್ರಾಫಿಕ್ ಜಾಂ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಕಾರ್ ಬಿಟ್ಟು ಮೆಟ್ರೋ ಹತ್ತಿದ್ದಾರೆಂಬ ವಿಷಯದೊಂದಿಗೆ ವಿಡಿಯೋ ಹರಿದಾಡ್ತಿದೆ.
ಮದುವೆ ಮೇಕಪ್ ನೊಂದಿಗೆ ಆಭರಣ ಧರಿಸಿರುವ ವಧು ಮೆಟ್ರೋ ಹತ್ತಿ ಮದುವೆ ಮಂಟಪ ತಲುಪಿದ್ದಾರೆ. ಈಕೆಯ ಬುದ್ಧಿವಂತಿಕೆಯನ್ನ ಜನ ಮೆಚ್ಚಿಕೊಂಡಿದ್ದು ಸ್ಮಾರ್ಟ್ ವಧು ಎಂದು ಕೊಂಡಾಡಿದ್ದಾರೆ.