Viral Video | ಕುರ್ಚಿ ತರಲಿಲ್ಲವೆಂದು ಸಂಯಮ ಕಳೆದುಕೊಂಡ ಸಚಿವರಿಂದ ಕಲ್ಲು ತೂರಾಟ

ರಾಜಕಾರಣಿಗಳು ಚುನಾವಣಾ ಸಮಯದಲ್ಲಿ, ಪ್ರಚಾರಕ್ಕೆ ಹೋದಾಗ ಅತ್ಯಂತ ಸಭ್ಯತೆಯಿಂದ ವರ್ತಿಸುತ್ತಾರೆ.
ಆದರೆ ಸಚಿವ ಎಸ್.ಎಂ. ನಾಸರ್ ತಮಗೆ ತಕ್ಷಣ ಕುರ್ಚಿ ತರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿ ಕಾರ್ಯಕರ್ತರ ಮೇಲೆ ಕಲ್ಲು ತೂರಿದ್ದಾರೆ. ಇಂಟರ್ನೆಟ್ ಬಳಕೆದಾರರು ಸಚಿವರ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.