Sunday, September 25, 2022
Google search engine
HomeUncategorizedVIDEO: ನೀರಿನ ಅಡಿಯಲ್ಲಿ ತಲೆ ಕೆಳಗಾಗಿ ʼಮೂನ್​ ವಾಕ್ʼ​

VIDEO: ನೀರಿನ ಅಡಿಯಲ್ಲಿ ತಲೆ ಕೆಳಗಾಗಿ ʼಮೂನ್​ ವಾಕ್ʼ​

VIDEO: ನೀರಿನ ಅಡಿಯಲ್ಲಿ ತಲೆ ಕೆಳಗಾಗಿ ʼಮೂನ್​ ವಾಕ್ʼ​

ನೀರೊಳಗಿನ ನೃತ್ಯಪಟು ಜಯದೀಪ್​ ಗೋಹಿಲ್​ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅವರು ನೀರಿನ ಅಡಿಯಲ್ಲಿ ಮೂನ್​ವಾಕ್​ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಚ್ಚರಿ ಎಂದರೆ ತಲೆಕೆಳಗಾಗಿ ನಡೆಯುತ್ತಾರೆ. ಈ ಕ್ಲಿಪ್​ 9 ಮಿಲಿಯನ್​ ವೀಕ್ಷಣೆಗಳೊಂದಿಗೆ ವೆೈರಲ್​ ಆಗಿದೆೆ.

ಜಯದೀಪ್​ ತಮ್ಮ ಇನ್ಸ್ಟಾಗ್ರಾಮ್​ ಪೇಜ್​ ಹೆೈಡ್ರೋಮ್ಯಾನ್​ನಲ್ಲಿ ಇದನ್ನು ಹಂಚಿಕೊಂಡಿದ್ದು, ಅವರು ಮೈಕೆಲ್​ ಜಾಕ್ಸನ್​ ಅವರ ಗೀತೆ ಸ್ಮೂತ್​ ಕ್ರಿಮಿನಲ್​…. .. ಗೆ ಮೂನ್​ವಾಕ್​ ಮಾಡುತ್ತಾರೆ. ಅವರು ಪೂಲ್​ ಟೇಬಲ್​ ಮೇಲೆ ವಾಕ್​ ಮಾಡಿ ನಂತರ ತಲೆಕೆಳಗಾಗಿ ತಿರುಗಿದರು. ಇದನ್ನು ನೋಡಲು ಮಜಾ ಎನಿಸುತ್ತದೆ.

ನೆಟ್ಟಿಗರು ಜಯದೀಪ್​ ಅವರ ಕೌಶಲ್ಯ ಕಂಡು ಪ್ರಭಾವಿತರಾಗಿದ್ದು, ಕಾಮೆಂಟ್​ ವಿಭಾಗದಲ್ಲಿ ಅವರನ್ನು ಹೊಗಳಿದ್ದಾರೆ.

ಈ ರೀತಿ ತಲೆಕೆಳಗಾಗಿ ನಡೆಯುವುದು ಅಷ್ಟು ಸಲೀಸಲ್ಲ. ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಈ ಪ್ರಯತ್ನದಲ್ಲಿ ಅವರ ಅಭ್ಯಾಸ, ಬದ್ಧತೆ ಎದ್ದು ಕಾಣಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments