Sunday, September 25, 2022
Google search engine
HomeUncategorizedSHOCKING NEWS: ಆಯತಪ್ಪಿ ಚರಂಡಿ ಹೊಂಡಕ್ಕೆ ಬಿದ್ದ ಯುವತಿ; ದುರ್ಮರಣ

SHOCKING NEWS: ಆಯತಪ್ಪಿ ಚರಂಡಿ ಹೊಂಡಕ್ಕೆ ಬಿದ್ದ ಯುವತಿ; ದುರ್ಮರಣ

SHOCKING NEWS: ಆಯತಪ್ಪಿ ಚರಂಡಿ ಹೊಂಡಕ್ಕೆ ಬಿದ್ದ ಯುವತಿ; ದುರ್ಮರಣ

ಬೆಂಗಳೂರು: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಯುವತಿ ಆಯತಪ್ಪಿ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನ ಅಶ್ವತ್ಥ ನಗರದಲ್ಲಿ ನಡೆದಿದೆ.

ತಾರಾ ಬಡಾಯಿಕ್ (23) ಮೃತ ಯುವತಿ. ಮಳೆಯಿಂದಾಗಿ ಗುಂಡಿ ಬಿದ್ದ ರಸ್ತೆಗಳಲ್ಲಿ ನೀರು ನಿಂತ್ತಿದ್ದರಿಂದ ಗುಂಡಿ ತಪ್ಪಿಸಲು ಹೋದ ಯುವತಿ ಬಾಯ್ತೆರೆದು ನಿಂತಿದ್ದ ಡ್ರೈನೇಜ್ ಹೊಂಡಕ್ಕೆ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾರೆ.

ಯುವತಿ ತಾರಾ ಜೊತೆ ತೆರಳುತ್ತಿದ್ದ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments