Wednesday, August 17, 2022
Google search engine
HomeUncategorizedCommonwealth Games: ಇಲ್ಲಿದೆ ಭಾರತದ ಇಂದಿನ ಸ್ಪರ್ಧೆಗಳ ಪಟ್ಟಿ

Commonwealth Games: ಇಲ್ಲಿದೆ ಭಾರತದ ಇಂದಿನ ಸ್ಪರ್ಧೆಗಳ ಪಟ್ಟಿ

Commonwealth Games: ಇಲ್ಲಿದೆ ಭಾರತದ ಇಂದಿನ ಸ್ಪರ್ಧೆಗಳ ಪಟ್ಟಿ

ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ. ಮೊದಲ ದಿನದಂದು ಆಸ್ಟ್ರೇಲಿಯಾ 2 ಚಿನ್ನದ ಪದಕ ಗಳಿಸಿದ್ದರೆ, ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗೂ ಬರ್ಮುಡಾ ತಲಾ ಒಂದೊಂದು ಚಿನ್ನದ ಪದಕ ಗಳಿಸಿವೆ.

ಇಂದು ನಡೆಯಲಿರುವ ಸ್ಪರ್ಧೆಗಳಲ್ಲಿ ಭಾರತೀಯರು ಭಾಗವಹಿಸುವ ಕುರಿತ ವಿವರ ಇಲ್ಲಿದೆ.

ಪುರುಷರ 200 ಮೀಟರ್ ಫ್ರೀ ಸ್ಟೈಲ್ ಈಜು ಕುಶಾಗ್ರ

ಜಿಮ್ನಾಸ್ಟಿಕ್ ಮಹಿಳಾ ತಂಡ ವಿಭಾಗದ ಫೈನಲ್ ಮತ್ತು ವೈಯಕ್ತಿಕ ವಿಭಾಗದ ಅರ್ಹತಾ ಸುತ್ತು ಋತುಜ, ಪ್ರತಿಷ್ಠಾ, ಪ್ರಣತಿ

ಬ್ಯಾಡ್ಮಿಂಟನ್ ಮಿಕ್ಸ ತಂಡ ವಿಭಾಗ ಇ ಗುಂಪು ಭಾರತ – ಶ್ರೀಲಂಕಾ, ಭಾರತ – ಆಸ್ಟ್ರೇಲಿಯಾ

ಬಾಕ್ಸಿಂಗ್ 54 ಕೆಜಿ ವಿಭಾಗದಲ್ಲಿ ಮೊಹಮ್ಮದ್, ಮಹಿಳೆಯರ 66 ಕೆಜಿ ವಿಭಾಗದಲ್ಲಿ ಲವ್ಲಿನಾ, ಪುರುಷರ 86 ಕೆಜಿ ವಿಭಾಗದಲ್ಲಿ ಸಂಜಿತ್ ಪಾಲ್ಗೊಳ್ಳಲಿದ್ದಾರೆ.

ಇನ್ನು ಸ್ಕ್ವಾಷ್ ಪುರುಷರ ಸಿಂಗಲ್ಸ್ ನಲ್ಲಿ ರಮಿತ್ ಟಂಡನ್, ಸೌರವ್ ಘೋಷಾಲ್, ಮಹಿಳಾ ಸಿಂಗಲ್ಸ್ ನಲ್ಲಿ ಸುನಯಾ ಸಾರಾ, ಜೋಶ್ನಾ ಚಿನ್ನಪ್ಪ

ಟೇಬಲ್ ಟೆನಿಸ್ ಮಹಿಳೆಯರ ಗುಂಪು ಭಾರತ – ಗಯಾನ, ಪುರುಷರ ಗುಂಪು ಭಾರತ – ಉತ್ತರ ಐರ್ಲೆಂಡ್ ಪಂದ್ಯಗಳು ನಡೆಯಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments