Wednesday, August 17, 2022
Google search engine
HomeUncategorizedCET ಫಲಿತಾಂಶ ಪ್ರಕಟಣೆಗೆ ಡೇಟ್ ಫಿಕ್ಸ್

CET ಫಲಿತಾಂಶ ಪ್ರಕಟಣೆಗೆ ಡೇಟ್ ಫಿಕ್ಸ್

CET ಫಲಿತಾಂಶ ಪ್ರಕಟಣೆಗೆ ಡೇಟ್ ಫಿಕ್ಸ್

ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಜುಲೈ 30 ರಂದು ಪ್ರಕಟವಾಗಲಿದೆ.

ಜೂನ್ 16 ಮತ್ತು 17ರಂದು ಸಿಇಟಿ ಹಾಗೂ ಜೂನ್ 18ರಂದು ಹೊರನಾಡು ಹಾಗೂ ಗಡಿಭಾಗದ ವಿದ್ಯಾರ್ಥಿಗಳಿಗಾಗಿ ಕನ್ನಡ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರ ಫಲಿತಾಂಶ ಜುಲೈ 30 ರಂದು ಹೊರಬೀಳಲಿದೆ.

ಅಲ್ಲದೆ ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್‌.ಸಿ. ಪಠ್ಯಕ್ರಮದಲ್ಲಿ 12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳೂ ಸಿಇಟಿ ಪರೀಕ್ಷೆ ಬರೆದಿದ್ದು, ಈ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಜುಲೈ 26 ರ ಸಂಜೆಯೊಳಗೆ ಕೆಇಎ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments