Wednesday, August 17, 2022
Google search engine
HomeUncategorizedBreaking News: ಸಂಪುಟ ಪುನಾರಚಿಸಿದ ಮಮತಾ ಬ್ಯಾನರ್ಜಿ; ಬಿಜೆಪಿಯ ಮಾಜಿ ಸಂಸದನಿಗೆ ಸಚಿವ ಸ್ಥಾನ

Breaking News: ಸಂಪುಟ ಪುನಾರಚಿಸಿದ ಮಮತಾ ಬ್ಯಾನರ್ಜಿ; ಬಿಜೆಪಿಯ ಮಾಜಿ ಸಂಸದನಿಗೆ ಸಚಿವ ಸ್ಥಾನ

Breaking News: ಸಂಪುಟ ಪುನಾರಚಿಸಿದ ಮಮತಾ ಬ್ಯಾನರ್ಜಿ; ಬಿಜೆಪಿಯ ಮಾಜಿ ಸಂಸದನಿಗೆ ಸಚಿವ ಸ್ಥಾನ

Mamata Banerjee announces Bengal cabinet rejig; Babul Supriyo to take oath  as minister | Mintಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ.

ಎಂಟು ಸಚಿವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಈ ಪೈಕಿ ಬಿಜೆಪಿ ಮಾಜಿ ಸಂಸದ ಬಬುಲ್ ಸುಪ್ರಿಯೋ ಅವರಿಗೆ ಸ್ಥಾನ ನೀಡಲಾಗಿದೆ.

ಇತ್ತೀಚೆಗಷ್ಟೇ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸಂಪುಟದಲ್ಲಿದ್ದ ಪಾರ್ಥ ಚಟರ್ಜಿ ಸಿಕ್ಕಿಬಿದ್ದಿದ್ದರು. ಈ ದಿನದಲ್ಲಿ ಮಮತಾ, ಪಾರ್ಥ ಚಟರ್ಜಿ ಅವರನ್ನು ಸಂಪುಟದಿಂದ ವಜಾ ಮಾಡಿದ್ದರು. ಇದೀಗ ತಮ್ಮ ಸಂಪುಟವನ್ನು ಪುನರ್ ರಚನೆ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments