Thursday, August 11, 2022
Google search engine
HomeUncategorizedBREAKING NEWS: ದುರ್ವರ್ತನೆ ಆರೋಪ, ನಟ ಚಂದನ್ ಗೆ ಶಾಶ್ವತ ಬಹಿಷ್ಕಾರ

BREAKING NEWS: ದುರ್ವರ್ತನೆ ಆರೋಪ, ನಟ ಚಂದನ್ ಗೆ ಶಾಶ್ವತ ಬಹಿಷ್ಕಾರ

BREAKING NEWS: ದುರ್ವರ್ತನೆ ಆರೋಪ, ನಟ ಚಂದನ್ ಗೆ ಶಾಶ್ವತ ಬಹಿಷ್ಕಾರ

ಕಿರುತೆರೆ ನಟ ಚಂದನ್ ವಿರುದ್ಧ ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ತೆಲುಗು ಟಿವಿ ಫೆಡರೇಶನ್ ವತಿಯಿಂದ ಚಂದನ್ ಗೆ ಶಾಶ್ವತ ಬಹಿಷ್ಕಾರ ಹಾಕಲಾಗಿದೆ.

ತೆಲುಗು ಟೆಲಿವಿಜನ್, ಡಿಜಿಟಲ್ ಮೀಡಿಯಾದಿಂದ ಚಂದನ್ ಗೆ ಬಹಿಷ್ಕಾರ ಹಾಕಲಾಗಿದೆ. ನಟ ಚಂದನ್ ಅವರನ್ನು ಬಹಿಷ್ಕರಿಸಲು ತೆಲುಗು ಟಿವಿ ಫೆಡರೇಶನ್ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ನಿರ್ಮಾಪಕರ ಮಂಡಳಿಗೆ ಮನವಿ ಸಲ್ಲಿಸಲಾಗಿದೆ.

ಹೈದರಾಬಾದ್ ನಲ್ಲಿ ಧಾರಾವಾಹಿ ಚಿತ್ರೀಕರಣದ ವೇಳೆ ನಟ ಚಂದನ್ ಹಲ್ಲೆ ಮಾಡಿರುವುದಾಗಿ ಆರೋಪಿಸಿ ತಂತ್ರಜ್ಞರು ಕಪಾಳಮೋಕ್ಷ ಮಾಡಿ ಗಲಾಟೆ ನಡೆಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಚಂದನ್, ವಿನಾಕಾರಣ ಘಟನೆ ನಡೆದಿದೆ. ಧಾರಾವಾಹಿಯಲ್ಲಿ ಮುಂದುವರೆಯದಿರಲು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ಇಂದು ನಡೆದ ಬೆಳವಣಿಗೆಯಲ್ಲಿ ಚಂದನ್ ಅವರನ್ನು ಬಹಿಷ್ಕರಿಸಲು ತೆಲುಗು ಟಿವಿ ಫೆಡರೇಷನ್ ನಿರ್ಧಾರ ಕೈಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments