Saturday, November 26, 2022
Google search engine
HomeUncategorizedBREAKING: ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ; ನಂದಿನಿ ಹಾಲು-ಮೊಸರಿನ ದರ ದಿಢೀರ್ ಏರಿಕೆ

BREAKING: ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ; ನಂದಿನಿ ಹಾಲು-ಮೊಸರಿನ ದರ ದಿಢೀರ್ ಏರಿಕೆ

BREAKING: ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ; ನಂದಿನಿ ಹಾಲು-ಮೊಸರಿನ ದರ ದಿಢೀರ್ ಏರಿಕೆ

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಮತ್ತೆ ಬೆಲೆ ಏರಿಕೆ ಶಾಕ್ ಕೊಟ್ಟಿದೆ. ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಏರಿಕೆ ಮಾಡಿ ಕೆ ಎಂ ಎಫ್ ಆದೇಶ ಹೊರಡಿಸಿದೆ.

ಲೀಟರ್ ಹಾಲು ಹಾಗೂ ಮೊಸರಿನ ದರದಲ್ಲಿ ತಲಾ 3 ರೂಪಾಯಿ ಹೆಚ್ಚಳವಾಗಿದ್ದು, ಟೋನ್ಡ್ ಹಾಲಿನ ದರ 37ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ಸ್ಪೆಷಲ್ ಹಾಲಿನ ದರ 43-46 ರೂಪಾಯಿಗೆ ಏರಿಕೆಯಾಗಿದೆ.

ನಾಳೆಯಿಂದಲೇ ಪರಿಷ್ಕೃತ ಹಾಲಿನ ದರ ಜಾರಿಗೆ ಬರಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments