Sunday, March 26, 2023
Google search engine
HomeUncategorizedBIG NEWS: ಮಾರ್ಚ್ 1ರಿಂದ 4 ಕಡೆ ಬಿಜೆಪಿ ರಥಯಾತ್ರೆ ಆರಂಭ; ಸಿಎಂ ಬೊಮ್ಮಾಯಿ

BIG NEWS: ಮಾರ್ಚ್ 1ರಿಂದ 4 ಕಡೆ ಬಿಜೆಪಿ ರಥಯಾತ್ರೆ ಆರಂಭ; ಸಿಎಂ ಬೊಮ್ಮಾಯಿ

BIG NEWS: ಮಾರ್ಚ್ 1ರಿಂದ 4 ಕಡೆ ಬಿಜೆಪಿ ರಥಯಾತ್ರೆ ಆರಂಭ; ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, 4 ಕಡೆ ರಥ ಯಾತ್ರೆ ಆರಂಭಿಸಲಿದೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಾರ್ಚ್ 1ರಿಂದ 4 ಕಡೆ ಬಿಜೆಪಿ ರಥಯಾತ್ರೆ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಆಯೋಜಿಸಲಿದೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುತ್ತೇವೆ. ಪ್ರಧಾನಿ ಮೋದಿ ರಾಜ್ಯ ಭೇಟಿಯಿಂದಾಗಿ ಕಾಂಗ್ರೆಸ್ಸಿಗರು ಭ್ರಮನಿರಸನಗೊಂಡಿದ್ದಾರೆ. ಸೋಲುವ ಭೀತಿಯಿಂದ ವಿಚಲಿತರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments