Saturday, September 24, 2022
Google search engine
HomeUncategorizedBIG NEWS: ಪಿಎಸ್‌ಐ ನೇಮಕಾತಿ ಅಕ್ರಮ; CID ದಾಳಿಯಾಗುತ್ತಿದ್ದಂತೆ ಕೋರ್ಟ್ ಗೆ ಶರಣಾದ ಆರೋಪಿ

BIG NEWS: ಪಿಎಸ್‌ಐ ನೇಮಕಾತಿ ಅಕ್ರಮ; CID ದಾಳಿಯಾಗುತ್ತಿದ್ದಂತೆ ಕೋರ್ಟ್ ಗೆ ಶರಣಾದ ಆರೋಪಿ

BIG NEWS: ಪಿಎಸ್‌ಐ ನೇಮಕಾತಿ ಅಕ್ರಮ; CID ದಾಳಿಯಾಗುತ್ತಿದ್ದಂತೆ ಕೋರ್ಟ್ ಗೆ ಶರಣಾದ ಆರೋಪಿ

ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಬೋರೇಗೌಡ ಕೋರ್ಟ್ ಮುಂದೆ ಶರಣಾದ ಘಟನೆ ನಡೆದಿದೆ.

ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಆರೋಪಿ ಬೋರೇಗೌಡನ ಆಸ್ತಿ ಜಪ್ತಿಗೆ ತೆರಳುತ್ತಿದ್ದಂತೆ ಆರೋಪಿ 1ನೇ ಎಸಿಎಂಎಂ ಕೋರ್ಟ್ ಗೆ ಬಂದು ಶರಣಾಗಿದ್ದಾನೆ. ತಕ್ಷಣ ಕೋರ್ಟ್ ಗೆ ಆಗಮಿಸಿ ಅಧಿಕಾರಿಗಳು ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಬೋರೇಗೌಡ ಪಿಎಸ್ಐ ಪ್ರಕರಣದಲ್ಲಿ 37ನೇ ಆರೋಪಿಯಾಗಿದ್ದು, ಇದೀಗ 10 ದಿನಗಳ ಕಾಲ ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments