Tuesday, September 27, 2022
Google search engine
HomeUncategorizedBIG NEWS: ನಕಲಿ ಬ್ರ್ಯಾಂಡೆಡ್ ವಾಚ್ ಮಾರಾಟ; ಆರೋಪಿ ಅರೆಸ್ಟ್; ಬರೋಬ್ಬರಿ 4 ಕೋಟಿ 35...

BIG NEWS: ನಕಲಿ ಬ್ರ್ಯಾಂಡೆಡ್ ವಾಚ್ ಮಾರಾಟ; ಆರೋಪಿ ಅರೆಸ್ಟ್; ಬರೋಬ್ಬರಿ 4 ಕೋಟಿ 35 ಲಕ್ಷದ ವಾಚ್ ಗಳು ಜಪ್ತಿ

BIG NEWS: ನಕಲಿ ಬ್ರ್ಯಾಂಡೆಡ್ ವಾಚ್ ಮಾರಾಟ; ಆರೋಪಿ ಅರೆಸ್ಟ್; ಬರೋಬ್ಬರಿ 4 ಕೋಟಿ 35 ಲಕ್ಷದ ವಾಚ್ ಗಳು ಜಪ್ತಿ

ಬೆಂಗಳೂರು: ನಕಲಿ ಬ್ರ್ಯಾಂಡೆಡ್ ವಾಚ್ ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಶಿವಾಜಿ ನಗರದಲ್ಲಿ ಬಂಧಿಸಿದ್ದಾರೆ.

ಸೈಯದ್ ಮೊಹಮ್ಮದ್ ಬಂಧಿತ ಆರೋಪಿ. ಆರೋಪಿ ರೋಲೆಕ್ಸ್, ಹ್ಯೂಬ್ಲೆಟ್, ರಾಡೋ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ವಾಚ್ ಗಳನ್ನು ಮಾರಾಟ ಮಾಡುತ್ತಿದ್ದ.

ಅಂಗಡಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತನಿಂದ 4 ಕೋಟಿ 35 ಲಕ್ಷ ರೂಪಾಯಿ ಮೌಲ್ಯದ 83 ನಕಲಿ ಬ್ರ್ಯಾಂಡೆಡ್ ವಾಚ್ ಗಳನ್ನು ಜಪ್ತಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments