Tuesday, September 27, 2022
Google search engine
HomeUncategorizedBIG NEWS: ‘ಟಾಪ್ 10’ ಸಿರಿವಂತರ ಪಟ್ಟಿ ಸೇರಿದ ಗೌತಮ್ ಅದಾನಿ ಸಹೋದರ

BIG NEWS: ‘ಟಾಪ್ 10’ ಸಿರಿವಂತರ ಪಟ್ಟಿ ಸೇರಿದ ಗೌತಮ್ ಅದಾನಿ ಸಹೋದರ

BIG NEWS: ‘ಟಾಪ್ 10’ ಸಿರಿವಂತರ ಪಟ್ಟಿ ಸೇರಿದ ಗೌತಮ್ ಅದಾನಿ ಸಹೋದರ

ಭಾರತದ ಅಗ್ರ ಸಿರಿವಂತರ ಪಟ್ಟಿ ಬಿಡುಗಡೆಯಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ, ದೇಶದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದರ ಮಧ್ಯೆ, ಐದು ವರ್ಷಗಳ ಹಿಂದೆ ಭಾರತದ ಸಿರಿವಂತರ ಪಟ್ಟಿಯಲ್ಲಿ 49ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅವರ ಅಣ್ಣ ವಿನೋದ್ ಶಾಂತಿಲಾಲ್ ಅದಾನಿ ಟಾಪ್ 10 ಸಿರಿವಂತರ ಪಟ್ಟಿ ಸೇರಿದ್ದು, ದೇಶದ ಆರನೇ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.

2018ರಲ್ಲಿ ವಿನೋದ್ ಶಾಂತಿಲಾಲ್ ಅದಾನಿ ಅವರ ಆಸ್ತಿ ಮೌಲ್ಯ 17,800 ಕೋಟಿ ರೂಪಾಯಿಗಳಾಗಿದ್ದು, ಇದೀಗ 1.69 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯೊಂದಿಗೆ ಭಾರತದ ಆರನೇ ಅತಿ ದೊಡ್ಡ ಸಿರಿವಂತ ಎಂಬ ಪಟ್ಟ ಪಡೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments