Thursday, August 11, 2022
Google search engine
HomeUncategorizedBIG NEWS: ಕಲಬೆರಕೆ ಮದ್ಯ ಸೇವಿಸಿ 7 ಮಂದಿ ಸಾವು

BIG NEWS: ಕಲಬೆರಕೆ ಮದ್ಯ ಸೇವಿಸಿ 7 ಮಂದಿ ಸಾವು

BIG NEWS: ಕಲಬೆರಕೆ ಮದ್ಯ ಸೇವಿಸಿ 7 ಮಂದಿ ಸಾವು

ಕಲಬೆರಕೆ ಮದ್ಯ ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಔರಾದಲ್ಲಿ ನಡೆದಿದ್ದು, ಮದ್ಯದಂಗಡಿ ಮಾಲೀಕನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಭಾನುವಾರ ರಾತ್ರಿ ಮದ್ಯ ಸೇವಿಸಿದವರ ಪೈಕಿ ಬಹುತೇಕರು ಅಸ್ವಸ್ಥಗೊಂಡಿದ್ದು ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ಸಾವನ್ನಪ್ಪಿದ್ದಾರೆ.

ಈ ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಮದ್ಯದಂಗಡಿ ಮಾಲೀಕನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮದ್ಯದ ಕಲಬೆರಕೆ ಕಾರಣಕ್ಕೆ ಈ ಸಾವು ಸಂಭವಿಸಿದೆಯಾ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments