Sunday, January 29, 2023
Google search engine
HomeUncategorizedBIG NEWS: ಕಲಬುರ್ಗಿ ಹಲವೆಡೆ ಭೂಕಂಪ; 3.4ರಷ್ಟು ತೀವ್ರತೆ ದಾಖಲು

BIG NEWS: ಕಲಬುರ್ಗಿ ಹಲವೆಡೆ ಭೂಕಂಪ; 3.4ರಷ್ಟು ತೀವ್ರತೆ ದಾಖಲು

BIG NEWS: ಕಲಬುರ್ಗಿ ಹಲವೆಡೆ ಭೂಕಂಪ; 3.4ರಷ್ಟು ತೀವ್ರತೆ ದಾಖಲು

ಕಲಬುರ್ಗಿ: ಕಲಬುರ್ಗಿ ಹಲವೆಡೆ ಲಘು ಭೂಕಂಪ ಸಂಭವಿಸಿದೆ. ಆತಂಕಗೊಂದ ಜನರು ಮನೆಗಳಿಂದ ಹೊರಗೋಡಿಬಂದಿದ್ದಿದ್ದಾರೆ.

ಬೆಳಿಗ್ಗೆ 9:45ರ ಸುಮಾರಿಗೆ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಕಲಬುರ್ಗಿಯ ಸೇಡಂ ತಾಲೂಕಿನ ಬೆನಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಭೂಕಂಪ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments