Friday, October 7, 2022
Google search engine
HomeUncategorizedBIG BREAKING: ಧಗಧಗನೆ ಉರಿಯುತ್ತಿದೆ ಚೀನಾದ ಬಹುಮಹಡಿ ಕಟ್ಟಡ; ಅಡಿಯಿಂದ ತುದಿಯವರೆಗೂ ಆವರಿಸಿದೆ ಬೆಂಕಿ

BIG BREAKING: ಧಗಧಗನೆ ಉರಿಯುತ್ತಿದೆ ಚೀನಾದ ಬಹುಮಹಡಿ ಕಟ್ಟಡ; ಅಡಿಯಿಂದ ತುದಿಯವರೆಗೂ ಆವರಿಸಿದೆ ಬೆಂಕಿ

BIG BREAKING: ಧಗಧಗನೆ ಉರಿಯುತ್ತಿದೆ ಚೀನಾದ ಬಹುಮಹಡಿ ಕಟ್ಟಡ; ಅಡಿಯಿಂದ ತುದಿಯವರೆಗೂ ಆವರಿಸಿದೆ ಬೆಂಕಿ

ಚೀನಾದ ದಕ್ಷಿಣ ಪ್ರಾಂತ್ಯದ ಹುನಾನ್‌ ನ Changsha ನಗರದ ಬಹುಮಹಡಿ ಕಟ್ಟಡ ಡೌನ್‌ ಟೌನ್‌ ಗೆ ಬೆಂಕಿ ತಗುಲಿದ್ದು, ಅಡಿಯಿಂದ ತುದಿಯವರೆಗೂ ಧಗಧಗನೆ ಉರಿಯುತ್ತಿದೆ.

ಈ ಕಟ್ಟಡದಲ್ಲಿ ಕಛೇರಿಗಳು ಇದ್ದವೆಂದು ಹೇಳಲಾಗಿದ್ದು, ಸಾವು ನೋವಿನ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments