Sunday, January 29, 2023
Google search engine
HomeUncategorized290 ರೂಪಾಯಿಗೆ ʼಅಜ್ಜಿ ಅನುಮೋದಿಸಿದʼ ಸ್ಟಾರ್ ಬಕ್ಸ್ ಕಾಫಿ; ಜಾಹೀರಾತಿಗೆ ‘ದುಬಾರಿ’ ಟೀಕೆ

290 ರೂಪಾಯಿಗೆ ʼಅಜ್ಜಿ ಅನುಮೋದಿಸಿದʼ ಸ್ಟಾರ್ ಬಕ್ಸ್ ಕಾಫಿ; ಜಾಹೀರಾತಿಗೆ ‘ದುಬಾರಿ’ ಟೀಕೆ

290 ರೂಪಾಯಿಗೆ ʼಅಜ್ಜಿ ಅನುಮೋದಿಸಿದʼ ಸ್ಟಾರ್ ಬಕ್ಸ್ ಕಾಫಿ; ಜಾಹೀರಾತಿಗೆ ‘ದುಬಾರಿ’ ಟೀಕೆ

ಬಹುರಾಷ್ಟ್ರೀಯ ಕಾಫಿ ಕಂಪನಿ ಸ್ಟಾರ್‌ಬಕ್ಸ್ ಜಾಹೀರಾತಿನಲ್ಲಿ ಹಾಕಿರುವ ಕಾಫಿ ಬೆಲೆ ನೋಡಿ ಬೆಂಗಳೂರಿನ ಜನ ಟೀಕಿಸುತ್ತಿದ್ದಾರೆ. ಕಂಪನಿ ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ಮೆನುವಿನಲ್ಲಿ ಹೊಸ ಫಿಲ್ಟರ್ ಕಾಫಿ ಜಾಹೀರಾತನ್ನು ಹಾಕಿದೆ .

ಅಜ್ಜಿ ಅನುಮೋದಿಸಿದ ಫಿಲ್ಟರ್ ಕಾಫಿ 290 ರೂಪಾಯಿ ಜೊತೆಗೆ ತೆರಿಗೆ ಮೊತ್ತ . ಎಂದು ಜಾಹೀರಾತು ಹಾಕಿದ ನಂತರ ಹಲವಾರು ಇಂಟರ್ನೆಟ್ ಬಳಕೆದಾರರು ಬ್ರ್ಯಾಂಡ್ ಅನ್ನು ಅಪಹಾಸ್ಯ ಮಾಡಿದ್ದಾರೆ.

ಜಾಹೀರಾತಿನ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಆದಿತ್ಯ ವೆಂಕಟೇಶನ್ “ಆತ್ಮೀಯ ಸ್ಟಾರ್‌ಬಕ್ಸ್, ದೇವರ ಹಸಿರು ಭೂಮಿಯಲ್ಲಿ ಅಕ್ಷರಶಃ 290 ರೂ + ತೆರಿಗೆಗೆ ಫಿಲ್ಟರ್ ಕಾಫಿಯನ್ನು ಅನುಮೋದಿಸುವ ಯಾವುದೇ ಅಜ್ಜಿ ಇಲ್ಲ” ಎಂದು ಟೀಕಿಸಿದ್ದಾರೆ.

“ಅಕ್ಷರಶಃ! ಇದು ತುಂಬಾ ದುಬಾರಿ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments