Thursday, August 11, 2022
Google search engine
HomeUncategorized‘ಸ್ಕೋರ್’ ಉತ್ತಮಪಡಿಸಿಕೊಳ್ಳಲು ಮತ್ತೊಮ್ಮೆ ಇಂಜಿನಿಯರಿಂಗ್ ಎಂಟ್ರೆನ್ಸ್ ಬರೆಯಲು ಮುಂದಾದ ಶೇಕಡಾ 99.9 ಪರ್ಸೈಂಟೈಲ್ ಪಡೆದಿದ್ದ JEE...

‘ಸ್ಕೋರ್’ ಉತ್ತಮಪಡಿಸಿಕೊಳ್ಳಲು ಮತ್ತೊಮ್ಮೆ ಇಂಜಿನಿಯರಿಂಗ್ ಎಂಟ್ರೆನ್ಸ್ ಬರೆಯಲು ಮುಂದಾದ ಶೇಕಡಾ 99.9 ಪರ್ಸೈಂಟೈಲ್ ಪಡೆದಿದ್ದ JEE ಟಾಪರ್….!

‘ಸ್ಕೋರ್’ ಉತ್ತಮಪಡಿಸಿಕೊಳ್ಳಲು ಮತ್ತೊಮ್ಮೆ ಇಂಜಿನಿಯರಿಂಗ್ ಎಂಟ್ರೆನ್ಸ್ ಬರೆಯಲು ಮುಂದಾದ ಶೇಕಡಾ 99.9 ಪರ್ಸೈಂಟೈಲ್ ಪಡೆದಿದ್ದ JEE ಟಾಪರ್….!

ಪ್ರಸ್ತುತ ದಿನಗಳಲ್ಲಿ ಪರೀಕ್ಷೆಯಲ್ಲಿ ಉತ್ತಮ ಸ್ಕೋರ್ ಪಡೆದುಕೊಳ್ಳಲು ಎಲ್ಲರೂ ಯತ್ನಿಸುತ್ತಾರೆ. ಆದರೆ ಪ್ರತಿಷ್ಠಿತ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶೇಕಡ 99.956 ಪರ್ಸಂಟೈಲ್ ಪಡೆದು ಟಾಪರ್ಗಳ ಪೈಕಿ ಒಬ್ಬನಾಗಿದ್ದ ವಿದ್ಯಾರ್ಥಿಗೆ ಈ ಸ್ಕೋರ್ ಕೂಡ ಸಮಾಧಾನ ತರದೆ ಜೆಇಇ ಪರೀಕ್ಷೆಯನ್ನು ಎರಡನೇ ಸೆಷನ್ ನಲ್ಲಿ ಬರೆಯಲು ಮುಂದಾಗಿದ್ದಾರೆ.

ಹೌದು, ಅಚ್ಚರಿಯಾದರೂ ಇದು ನಿಜ…! ಮುಂಬೈ ಮೂಲದ ಚಿನ್ಮಯ್ ಮೂರ್ಜಾನಿ ಇತ್ತೀಚೆಗೆ ಪ್ರಕಟಗೊಂಡ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಈ ಸ್ಕೋರ್ ಮಾಡಿದ್ದಾರೆ. ಆದರೆ ಇದ್ಯಾಕೋ ಅವರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಜುಲೈ 21 ರಿಂದ ನಡೆಯಲಿರುವ ಜೆಇಇ ಮುಖ್ಯ ಪರೀಕ್ಷೆಯ ಎರಡನೇ ಸೆಶನ್ ಗೆ ಹಾಜರಾಗುತ್ತಿದ್ದೇನೆ. ಆ ಸಂದರ್ಭದಲ್ಲಿ ನಾನು ನನ್ನ ಸ್ಕೋರನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments