Thursday, August 11, 2022
Google search engine
HomeUncategorizedಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಂದು ಅಪ್ಪಿತಪ್ಪಿಯೂ ಮದುವೆಯಾಗಬೇಡಿ

ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಂದು ಅಪ್ಪಿತಪ್ಪಿಯೂ ಮದುವೆಯಾಗಬೇಡಿ

ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಂದು ಅಪ್ಪಿತಪ್ಪಿಯೂ ಮದುವೆಯಾಗಬೇಡಿ

ಮದುವೆ ಜೀವನದ ಅತಿ ಅಮೂಲ್ಯವಾದ ದಿನ. ಮದುವೆಯನ್ನು ಸರಿಯಾದ ಸಮಯದಲ್ಲಿ ಮಾಡಿದರೆ ಮಾತ್ರ ಜೀವನ ಸುಖಕರವಾಗಿರುತ್ತದೆ. ಇಲ್ಲವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಈ ದಿವಸಗಳಂದು ಅಪ್ಪಿತಪ್ಪಿಯೂ ಮದುವೆಯಾಗಬೇಡಿ.

ಸಂಖ್ಯಾಶಾಸ್ತ್ರದ ಪ್ರಕಾರ 4, 13, 22, 31 ದಿನಾಂಕಗಳಂದು ಮದುವೆಯಾಗಬಾರದು. ಈ ದಿನಾಂಕದಂದು ಮದುವೆಯಾದ ದಂಪತಿಗಳು ಯಾವಾಗಲೂ ಕಿತ್ತಾಡುತ್ತಾರೆ. ಪರಸ್ಪರ ದ್ವೇಷಿಸುತ್ತಾರೆ. ಯಾಕೆಂದರೆ 4 ರಾಹುವಿನ ಸಂಖ್ಯೆ. ಈ ನಾಲ್ಕು ಸಂಖ್ಯೆಗಳನ್ನು ಕೂಡಿಸಿದಾಗ 4 ಬರುತ್ತದೆ.

ಹಾಗೇ 8, 26, 17 ರಂದು ಮದುವೆಯಾಗಬಾರದು. ಯಾಕೆಂದರೆ 8 ಶನಿಯ ಸಂಖ್ಯೆ. ಇದರಿಂದ ಕಷ್ಟಗಳು ಎದುರಾಗುತ್ತದೆ. ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಹಾಗಾಗಿ, ಒಂದು ವೇಳೆ ಈ ದಿನಾಂಕಗಳಂದು ಈಗಾಗಲೇ ಮದುವೆಯಾಗಿರುವವರು ದೋಷ ನಿವಾರಿಸಿಕೊಳ್ಳಲು ಸುಬ್ರಹ್ಮಣ್ಯ ದೇವಾಲಯದಲ್ಲಿ ಸುಬ್ರಹ್ಮಣ್ಯನ ಕಲ್ಯಾಣೋತ್ಸವ ಮಾಡಿಸಬೇಕು ಎಂದು ಪಂಡಿತರು ತಿಳಿಸುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments