Friday, October 7, 2022
Google search engine
HomeUncategorizedಶಾಲೆ ಬಳಿ ಬಿಸ್ಕೆಟ್ ಹಂಚಿದ ಯುವಕ ಮಕ್ಕಳ ಕಳ್ಳನೆಂದು ಭಾವಿಸಿ ಥಳಿಸಿದ ಗ್ರಾಮಸ್ಥರು: ಆತನ ಬ್ಯಾಗ್...

ಶಾಲೆ ಬಳಿ ಬಿಸ್ಕೆಟ್ ಹಂಚಿದ ಯುವಕ ಮಕ್ಕಳ ಕಳ್ಳನೆಂದು ಭಾವಿಸಿ ಥಳಿಸಿದ ಗ್ರಾಮಸ್ಥರು: ಆತನ ಬ್ಯಾಗ್ ನಲ್ಲೇನಿತ್ತು ಗೊತ್ತಾ…?

ಶಾಲೆ ಬಳಿ ಬಿಸ್ಕೆಟ್ ಹಂಚಿದ ಯುವಕ ಮಕ್ಕಳ ಕಳ್ಳನೆಂದು ಭಾವಿಸಿ ಥಳಿಸಿದ ಗ್ರಾಮಸ್ಥರು: ಆತನ ಬ್ಯಾಗ್ ನಲ್ಲೇನಿತ್ತು ಗೊತ್ತಾ…?

ಗದಗ: ಮಕ್ಕಳ ಕಳ್ಳನೆಂದು ಭಾವಿಸಿ ಗ್ರಾಮಸ್ಥರು ಯುವಕನನ್ನು ಥಳಿಸಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಯುವಕ ಬಿಸ್ಕೆಟ್ ಹಂಚುತ್ತಿದ್ದ. ಅನುಮಾನದಿಂದ ಗ್ರಾಮಸ್ಥರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿ ಯುವಕನನ್ನು ಒಪ್ಪಿಸಿದ್ದಾರೆ. ಕೊಲ್ಕತ್ತಾ ಮೂಲದ ಪ್ರಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಆರೋಪಿ ಯುವಕನ ಬ್ಯಾಗ್ ನಲ್ಲಿ ಚಾಕು, ಬ್ಲೇಡ್ ಗಳು ಪತ್ತೆಯಾಗಿವೆ. ಗದಗ ಗ್ರಾಮಾಂತರ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments