Friday, October 7, 2022
Google search engine
HomeUncategorizedವೈದ್ಯರಾಗುವ ಕನಸು ಹೊತ್ತಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪದವಿ – ಸ್ನಾತಕೋತ್ತರ ಪದವಿ ಸೀಟುಗಳಲ್ಲಿ ಹೆಚ್ಚಳ

ವೈದ್ಯರಾಗುವ ಕನಸು ಹೊತ್ತಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪದವಿ – ಸ್ನಾತಕೋತ್ತರ ಪದವಿ ಸೀಟುಗಳಲ್ಲಿ ಹೆಚ್ಚಳ

ವೈದ್ಯರಾಗುವ ಕನಸು ಹೊತ್ತಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪದವಿ – ಸ್ನಾತಕೋತ್ತರ ಪದವಿ ಸೀಟುಗಳಲ್ಲಿ ಹೆಚ್ಚಳ

ವೈದ್ಯಕೀಯ ಹಾಗೂ ದಂತ ವೈದ್ಯ ಕೋರ್ಸ್ ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ನೀಟ್ ಫಲಿತಾಂಶ ಎರಡು ದಿನಗಳ ಹಿಂದಷ್ಟೇ ಪ್ರಕಟವಾಗಿದೆ. ಇದರ ಮಧ್ಯೆ ವೈದ್ಯರಾಗುವ ಕನಸು ಹೊತ್ತಿದ್ದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ.

ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟುಗಳಲ್ಲಿ ಹೆಚ್ಚಳ ಮಾಡಲಾಗಿದ್ದು, ಪದವಿಗೆ 650 ಹಾಗೂ ಸ್ನಾತಕೋತ್ತರ ಪದವಿಗೆ 216 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ.

ಸೀಟುಗಳ ಹೆಚ್ಚುವರಿ ಲಭ್ಯತೆಯಿಂದಾಗಿ ಈ ವರ್ಷ ಪದವಿಗೆ 10,795 ಹಾಗೂ ಸ್ನಾತಕೋತ್ತರ ಪದವಿಗೆ 5,360 ಸೀಟುಗಳು ಲಭ್ಯವಾಗಲಿವೆ. ಈ ಪೈಕಿ 23 ಸರ್ಕಾರಿ ವೈದ್ಯ ಕಾಲೇಜುಗಳಿಂದ ಒಟ್ಟು 3,500 ಸೀಟುಗಳು ಲಭ್ಯವಾಗಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments