Thursday, August 11, 2022
Google search engine
HomeUncategorizedವೇದಿಕೆಗೆ ತೆರಳುವ ಮುನ್ನ ದಾವಣಗೆರೆ ನಗರ ದೇವತೆ ‘ದುರ್ಗಾಂಬಾ ದೇವಿ’ ಆಶೀರ್ವಾದ ಪಡೆದ ಸಿದ್ದರಾಮಯ್ಯ

ವೇದಿಕೆಗೆ ತೆರಳುವ ಮುನ್ನ ದಾವಣಗೆರೆ ನಗರ ದೇವತೆ ‘ದುರ್ಗಾಂಬಾ ದೇವಿ’ ಆಶೀರ್ವಾದ ಪಡೆದ ಸಿದ್ದರಾಮಯ್ಯ

ವೇದಿಕೆಗೆ ತೆರಳುವ ಮುನ್ನ ದಾವಣಗೆರೆ ನಗರ ದೇವತೆ ‘ದುರ್ಗಾಂಬಾ ದೇವಿ’ ಆಶೀರ್ವಾದ ಪಡೆದ ಸಿದ್ದರಾಮಯ್ಯ

ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ಆಚರಣೆಗೆ ದಾವಣಗೆರೆಯಲ್ಲಿ ವೇದಿಕೆ ಸಿದ್ದವಾಗಿದ್ದು, ಅಲ್ಲಿಗೆ ತೆರಳುವ ಮುನ್ನ ದಾವಣಗೆರೆ ನಗರ ದೇವತೆ ದುರ್ಗಾಂಬಾ ದೇವಿ ದೇವಾಲಯಕ್ಕೆ ತೆರಳಿದ ಸಿದ್ದರಾಮಯ್ಯನವರು ದೇವಿಯ ಆಶೀರ್ವಾದ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗೆ ಅವರ ಆಪ್ತರು, ಅಭಿಮಾನಿಗಳು ಸಹ ಸಾಥ್ ನೀಡಿದ್ದು, ದುರ್ಗಾಂಬಾ ದೇವಿಯ ಆಶೀರ್ವಾದ ಪಡೆದ ನಂತರ ಸಿದ್ದರಾಮಯ್ಯ ದಾವಣಗೆರೆಯ ಹಜರತ್ ಆಲಿ ಶಾ ದರ್ಗಾಕ್ಕೂ ಭೇಟಿ ನೀಡಿದ್ದಾರೆ.

ಸಿದ್ದರಾಮಯ್ಯನವರ 75 ನೇ ಜನ್ಮ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments