Saturday, September 24, 2022
Google search engine
HomeUncategorizedವಿರುಪಾಕ್ಷೇಶ್ವರ ಸನ್ನಿಧಿಯಲ್ಲಿ ಮುಕ್ತಿ ಬಯಸಿ ಹಂಪಿಯಲ್ಲಿ ನಿವೃತ್ತ ಶಿಕ್ಷಕ ಆತ್ಮಹತ್ಯೆ

ವಿರುಪಾಕ್ಷೇಶ್ವರ ಸನ್ನಿಧಿಯಲ್ಲಿ ಮುಕ್ತಿ ಬಯಸಿ ಹಂಪಿಯಲ್ಲಿ ನಿವೃತ್ತ ಶಿಕ್ಷಕ ಆತ್ಮಹತ್ಯೆ

ವಿರುಪಾಕ್ಷೇಶ್ವರ ಸನ್ನಿಧಿಯಲ್ಲಿ ಮುಕ್ತಿ ಬಯಸಿ ಹಂಪಿಯಲ್ಲಿ ನಿವೃತ್ತ ಶಿಕ್ಷಕ ಆತ್ಮಹತ್ಯೆ

ಹಂಪಿಯ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಮುಕ್ತಿ ಹೊಂದಬೇಕು ಎಂದು ಬಯಸಿ ನಿವೃತ್ತ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ರಾಣೆಬೆನ್ನೂರು ತಾಲೂಕಿನ ಸುಣ್ಣಕಲ್ ಬಿದರಿಯ 87 ವರ್ಷದ ಗಂಗಪ್ಪ ಕರಿಯಲ್ಲಪ್ಪನವರ ಮೃತಪಟ್ಟ ಶಿಕ್ಷಕರಾಗಿದ್ದು, ಇವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶಿಕ್ಷಕರ ದಿನಾಚರಣೆ ಮುನ್ನಾದಿನ ಸೆಪ್ಟೆಂಬರ್ 4ರಂದು ಹಂಪಿಯ ಹೇಮಕೂಟ ಪರ್ವತದ ಜೈನ್ ದೇಗುಲದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments