Sunday, September 25, 2022
Google search engine
HomeUncategorizedರೈಲಿನಲ್ಲಿ ಪ್ರಯಾಣಿಸುವ ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್

ರೈಲಿನಲ್ಲಿ ಪ್ರಯಾಣಿಸುವ ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್

ರೈಲಿನಲ್ಲಿ ಪ್ರಯಾಣಿಸುವ ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್

ಶಿವಮೊಗ್ಗ: ತುಮಕೂರು-ಅರಸೀಕರೆ-ತುಮಕೂರು ಡೆಮು ಆನ್ ರಿವರ್ಸ್ ಎಕ್ಸ್ ಪ್ರೆಸ್ ರೈಲ್ ಅನ್ನು ಶಿವಮೊಗ್ಗದ ವರೆಗೆ ವಿಸ್ತರಣೆ ಮಾಡಲಾಗಿದೆ.

ಸೆ.12ರಿಂದ ಈ ರೈಲು ಸಂಚಾರ ಆರಂಭಿಸಲಿದೆ. ಪ್ರತಿದಿನ ತುಮಕೂರಿನಿಂದ ಬೆಳಿಗ್ಗೆ 8.05 ಹೊರಡುವ ರೈಲು ಮಧ್ಯಾಹ್ನ 12.30ಕ್ಕೆ ಶಿವಮೊಗ್ಗ ನಗರ ತಲುಪಲಿದೆ.

ಮಧ್ಯಾಹ್ನ 1.05ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ಸಂಜೆ 5.05ಕ್ಕೆ ತುಮಕೂರು ತಲುಪಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments