Sunday, September 25, 2022
Google search engine
HomeUncategorizedರೈತರಿಗೆ ಇಲ್ಲಿದೆ ಗುಡ್ ನ್ಯೂಸ್: ಅರ್ಹ ಫಲಾನುಭವಿಗಳು ಆ.15ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ

ರೈತರಿಗೆ ಇಲ್ಲಿದೆ ಗುಡ್ ನ್ಯೂಸ್: ಅರ್ಹ ಫಲಾನುಭವಿಗಳು ಆ.15ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ

ರೈತರಿಗೆ ಇಲ್ಲಿದೆ ಗುಡ್ ನ್ಯೂಸ್: ಅರ್ಹ ಫಲಾನುಭವಿಗಳು ಆ.15ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ

ಬಳ್ಳಾರಿ:ಕೇಂದ್ರಸರ್ಕಾರದಪಿ.ಎಂ.ಕಿಸಾನ್ಯೋಜನೆಯಡಿನೋಂದಾಯಿತಅರ್ಹಫಲಾನುಭವಿಗಳುಕಡ್ಡಾಯವಾಗಿಕೆವೈಸಿಮಾಡಿಕೊಳ್ಳಬೇಕುಎಂದು ಜಂಟಿಕೃಷಿನಿರ್ದೇಶಕರುತಿಳಿಸಿದ್ದಾರೆ.

ಕೃಷಿಇಲಾಖೆಸೂಚಿಸಿದಫಲಾನುಭವಿಗಳು https://pmkisan.gov.xn--in-muh8o/ ಭೇಟಿನೀಡಿಕೆವೈಸಿಆಯ್ಕೆಕ್ಲಿಕ್ಮಾಡಿಆಧಾರ್ಸಂಖ್ಯೆನಮೂದಿಸಿ, ಬಳಿಕಆಧಾರ್ಗೆಲಿಂಕ್ಆಗಿರುವಮೊಬೈಲ್ಸಂಖ್ಯೆನಮೂದಿಸಬೇಕು. ಮೊಬೈಲ್ಸಂಖ್ಯೆಗೆಬರುವಒಟಿಪಿನಮೂದಿಸಿಪ್ರಕ್ರಿಯೆಕೆವೈಸಿಪೂರ್ಣಗೊಳಿಸಬೇಕು. ಆಧಾರ್ಸಂಖ್ಯೆಗೆಮೊಬೈಲ್ನಂಬರ್ಜೋಡಣೆಯಾಗದರೈತರುಅಥವಾಒಟಿಪಿಸೃಜನೆಯಾಗದರೈತರುಹತ್ತಿರದಗ್ರಾಮಪಂಚಾಯತಿಯಲ್ಲಿಹೊಸದಾಗಿಕಾರ್ಯನಿರ್ವಹಿಸುತ್ತಿರುವಗ್ರಾಮಒನ್ಸೇವಾಕೇಂದ್ರಗಳಲ್ಲಿಅಥವಾಸೈಬರ್ಗಳಲ್ಲಿಕೆವೈಸಿಮಾಡಲುಅವಕಾಶವಿರುತ್ತದೆ.

ಆದ್ದರಿಂದಜಿಲ್ಲೆಯಪ್ರತಿಯೊಬ್ಬಫಲಾನುಭವಿರೈತರು.15ರೊಳಗೆಕೆವೈಸಿಮಾಡಿಸಬೇಕು.

ಹೆಚ್ಚಿನಮಾಹಿತಿಗಾಗಿನಿಮ್ಮಸಮೀಪದರೈತಸಂಪರ್ಕಕೇಂದ್ರ, ಸಹಾಯಕಕೃಷಿನಿರ್ದೇಶಕರಕಚೇರಿಹಾಗೂತಾಲೂಕುಕಚೇರಿಆವರಣದಜಂಟಿಕೃಷಿನಿರ್ದೇಶಕರಕಚೇರಿಹಾಗೂದೂ.08392-276224ಗೆಸಂಪರ್ಕಿಸಬಹುದುಎಂದುಅವರುತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments