Thursday, August 11, 2022
Google search engine
HomeUncategorizedರಾಬಿನ್ ಉತ್ತಪ್ಪ ಕುಟುಂಬಕ್ಕೆ ‘ಹೊಸ ದೇವತೆ’: ಮಗುವಿನ ಹೆಸರೇನು ಗೊತ್ತಾ…?

ರಾಬಿನ್ ಉತ್ತಪ್ಪ ಕುಟುಂಬಕ್ಕೆ ‘ಹೊಸ ದೇವತೆ’: ಮಗುವಿನ ಹೆಸರೇನು ಗೊತ್ತಾ…?

ರಾಬಿನ್ ಉತ್ತಪ್ಪ ಕುಟುಂಬಕ್ಕೆ ‘ಹೊಸ ದೇವತೆ’: ಮಗುವಿನ ಹೆಸರೇನು ಗೊತ್ತಾ…?

ಚೆನ್ನೈ: ಸೂಪರ್ ಕಿಂಗ್ಸ್ ಬ್ಯಾಟರ್ ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿಗಳು ಆಕೆಗೆ ಟ್ರಿನಿಟಿ ಥಿಯಾ ಉತ್ತಪ್ಪ ಎಂದು ಹೆಸರಿಸಿದ್ದಾರೆ.

2017 ರಲ್ಲಿ ಮೊದಲ ಬಾರಿಗೆ ರಾಬಿನ್ ಉತ್ತಪ್ಪ ಮತ್ತು ಶೀತಲ್ ಪೋಷಕರಾಗಿದ್ದರು. ಮಗ ನೀಲ್ ನೋಲನ್ ಉತ್ತಪ್ಪ ಬಳಿಕ ಅವರ ಕುಟುಂಬಕ್ಕೆ ಇನ್ನೊಬ್ಬ ಸದಸ್ಯರ ಸೇರ್ಪಡೆಯಾಗಿದೆ.

ಉತ್ತಪ್ಪ ಅವರು ತಮ್ಮ ನವಜಾತ ಮಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಮಗುವನ್ನು ಆಶೀರ್ವದಿಸಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ತುಂಬಿದ ಹೃದಯಗಳೊಂದಿಗೆ ನಮ್ಮ ಜೀವನದಲ್ಲಿ ಹೊಸ ದೇವತೆಯನ್ನು ಪರಿಚಯಿಸಲು ನಾವು ಇಷ್ಟಪಡುತ್ತೇವೆ. ಟ್ರಿನಿಟಿ ಥಿಯಾ ಉತ್ತಪ್ಪಳನ್ನು ಪರಿಚಯಿಸುತ್ತಿದ್ದೇವೆ. ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ನಾವು ನಿಮಗೆ ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಉತ್ತಪ್ಪ ತಮ್ಮ ಅಧಿಕೃತ ಇನ್‌ ಸ್ಟಾಗ್ರಾಮ್ ಹ್ಯಾಂಡಲ್‌ ನಲ್ಲಿ ಬರೆದುಕೊಂಡಿದ್ದಾರೆ.

https://www.instagram.com/robinaiyudauthappa/?utm_source=ig_embed&ig_rid=b0bd1642-f9d8-4cfc-90a2-8db793ec96a8

https://www.instagram.com/p/Cf–niPh1JP/?utm_source=ig_web_button_share_sheet

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments