Thursday, August 11, 2022
Google search engine
HomeUncategorizedರಣ್ ವೀರ್ ಸಿಂಗ್ ಬೆತ್ತಲಾಗಿ ಹಲ್ ಚಲ್ ಸೃಷ್ಠಿಸಿದ ಬೆನ್ನಲ್ಲೇ ನಗ್ನವಾಗಿ ಪೋಸ್ ಕೊಟ್ಟ ಮತ್ತೊಬ್ಬ...

ರಣ್ ವೀರ್ ಸಿಂಗ್ ಬೆತ್ತಲಾಗಿ ಹಲ್ ಚಲ್ ಸೃಷ್ಠಿಸಿದ ಬೆನ್ನಲ್ಲೇ ನಗ್ನವಾಗಿ ಪೋಸ್ ಕೊಟ್ಟ ಮತ್ತೊಬ್ಬ ನಟ

ರಣ್ ವೀರ್ ಸಿಂಗ್ ಬೆತ್ತಲಾಗಿ ಹಲ್ ಚಲ್ ಸೃಷ್ಠಿಸಿದ ಬೆನ್ನಲ್ಲೇ ನಗ್ನವಾಗಿ ಪೋಸ್ ಕೊಟ್ಟ ಮತ್ತೊಬ್ಬ ನಟ

ಬಾಲಿವುಡ್ ನಟ ರಣ್ ವೀರ್ ಸಿಂಗ್ ನಂತರ, ಮತ್ತೊಬ್ಬ ನಟ ವಿಷ್ಣು ವಿಶಾಲ್ ಫೋಟೋ ಶೂಟ್‌ ಗಾಗಿ ನಗ್ನರಾಗಿ ಪೋಸ್ ನೀಡಿದ್ದು, ‘ಟ್ರೆಂಡ್‌ ಗೆ ಸೇರುತ್ತಿದ್ದೇನೆ’ ಎಂದು ಹೇಳಿದ್ದಾರೆ.

ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗಜೀನ್ ಗಾಗಿ ನಗ್ನ ಚಿತ್ರೀಕರಣದ ಮೂಲಕ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ್ದರು, ಇದು ತಮಿಳು ನಟ ವಿಷ್ಣು ವಿಶಾಲ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆತ್ತಲೆ ಫೋಟೋವನ್ನು ಪೋಸ್ಟ್ ಮಾಡಲು ಪ್ರೇರೇಪಿಸಿದೆ.

ವಿಷ್ಣು ವಿಶಾಲ್ ಹಾಸಿಗೆಯ ಮೇಲೆ ನಗ್ನರಾಗಿ ಮಲಗಿರುವ ಫೋಟೋವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಾನೂ ಟ್ರೆಂಡ್ ಗೆ ಸೇರುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments