Wednesday, February 8, 2023
Google search engine
HomeUncategorizedಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆ

ಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆ

ಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆ

ಮಡಿಕೇರಿ: ಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆಯಾಗಿದೆ. ನಾಂಗಲ ಗ್ರಾಮದ ಬಳಿ ಕೆರೆಯಲ್ಲಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದ ಬಳಿ ಸೋಮವಾರ ಆರತಿ(23) ಻ವರನ್ನುಕೊಚ್ಚಿ ಕೊಲೆಗೈದಿದ್ದ ತಿಮ್ಮಯ್ಯ ಯುವತಿ ಮನೆ ಬಳಿ ಇರುವ ಕೆರೆಗೆ ಹಾರಿದ್ದ. ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಮೂರು ದಿನಗಳ ನಂತರ ಕೆರೆಯಲ್ಲಿ ಆರೋಪಿ ತಿಮ್ಮಯ್ಯನ ಶವ ಪತ್ತೆಯಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments