Saturday, September 24, 2022
Google search engine
HomeUncategorizedಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ಸಂಜೆವರೆಗೆ ಆರೋಪಿ ವಿಚಾರಣೆ ನಡೆಸಿ ಕಳಿಸಿದ ಪೊಲೀಸರು

ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ಸಂಜೆವರೆಗೆ ಆರೋಪಿ ವಿಚಾರಣೆ ನಡೆಸಿ ಕಳಿಸಿದ ಪೊಲೀಸರು

ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ಸಂಜೆವರೆಗೆ ಆರೋಪಿ ವಿಚಾರಣೆ ನಡೆಸಿ ಕಳಿಸಿದ ಪೊಲೀಸರು

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರು ಜೈಲು ಪಾಲಾಗಿದ್ದಾರೆ. ಈ ಪ್ರಕರಣದ 5 ನೇ ಆರೋಪಿ ಗಂಗಾಧರಯ್ಯ ತನಿಖಾಧಿಕಾರಿ ಎದುರು ಶರಣಾಗಿದ್ದಾರೆ.

ಬೆಳಿಗ್ಗೆ ಸ್ವಇಚ್ಛೆಯಿಂದ ಡಿವೈಎಸ್ಪಿ ಅನಿಲ್ ಕುಮಾರ್ ಮುಂದೆ ಗಂಗಾಧರಯ್ಯ ಹಾಜರಾಗಿದ್ದು, ಸಂಜೆವರೆಗೆ ವಿಚಾರಣೆ ನಡೆಸಿ ನೋಟಿಸ್ ನೀಡಿ ಪೊಲೀಸರು ಕಳುಹಿಸಿದ್ದಾರೆ. ವಿಚಾರಣೆಗೆ ಬರುವಾಗ ಕರೆದಾಗ ಬರುವಂತೆ ಡಿವೈಎಸ್ಪಿ ಅನಿಲ್ ಕುಮಾರ್ ಸೂಚನೆ ನೀಡಿ ಕಳಿಸಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಕೆ ಪರಶುರಾಮ್ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments