Thursday, August 11, 2022
Google search engine
HomeUncategorizedಮಹಡಿಯಿಂದ ಆಯತಪ್ಪಿ ಬಿದ್ದವನನ್ನು ಕ್ಯಾಚ್ ಹಿಡಿದು ರಕ್ಷಿಸಿದ ಸಹೋದರ

ಮಹಡಿಯಿಂದ ಆಯತಪ್ಪಿ ಬಿದ್ದವನನ್ನು ಕ್ಯಾಚ್ ಹಿಡಿದು ರಕ್ಷಿಸಿದ ಸಹೋದರ

ಮಹಡಿಯಿಂದ ಆಯತಪ್ಪಿ ಬಿದ್ದವನನ್ನು ಕ್ಯಾಚ್ ಹಿಡಿದು ರಕ್ಷಿಸಿದ ಸಹೋದರ

ತಿರುವನಂತಪುರ: ಮನೆಯ ಮಹಡಿಯಿಂದ ಕಾಲುಜಾರಿ ಕೆಳಕ್ಕೆ ಬೀಳುತ್ತಿದ್ದವನನ್ನು ಸಹೋದರನೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ಘಟನೆ ಮಲಪ್ಪುರಂ ನಲ್ಲಿ ಬೆಳಕಿಗೆ ಬಂದಿದೆ.

ಮನೆ ಶುಚಿಗೊಳಿಸಲೆಂದು ಮನೆಯ ಮೇಲೆ ಹತ್ತಿದ್ದ ಶಫೀಕ್ ಎಂಬಾತ ಆಯತಪ್ಪಿ ಕೆಳಗೆ ಬೀಳುತ್ತಿದ್ದ. ತಕ್ಷಣ ಆತನ ಸಹೋದರ ಸಾದಿಕ್ ಆತನನ್ನು ಕ್ಯಾಚ್ ಹಿಡಿಯಲು ಹೋಗಿ ಇಬ್ಬರು ಸಹೋದರರು ನೆಲಕ್ಕೆ ಬಿದ್ದಿದ್ದಾರೆ.

ಈ ದ್ಯಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments