Sunday, September 25, 2022
Google search engine
HomeUncategorizedಮದುವೆಯಾದರೂ ʼಪತಿʼ ಎಂದು ಗುರುತಿಸಲು ನಿರಾಕರಿಸಿದ್ದಾಳೆ ಈ ಮಹಿಳೆ…!

ಮದುವೆಯಾದರೂ ʼಪತಿʼ ಎಂದು ಗುರುತಿಸಲು ನಿರಾಕರಿಸಿದ್ದಾಳೆ ಈ ಮಹಿಳೆ…!

ಮದುವೆಯಾದರೂ ʼಪತಿʼ ಎಂದು ಗುರುತಿಸಲು ನಿರಾಕರಿಸಿದ್ದಾಳೆ ಈ ಮಹಿಳೆ…!

ನ್ಯೂಯಾರ್ಕ್​ ಮೂಲದ ಸ್ತ್ರೀವಾದಿ ಆಡ್ರಾ ಫಿಟ್ಜ್​ಗೆರಾಲ್ಡ್​ ಮದುವೆಯ ನಂತರ ತನ್ನ ಬಹುಕಾಲದ ಗೆಳೆಯನನ್ನು ಪತಿ ಎಂದು ಕರೆಯಲು ನಿರಾಕರಿಸಿದ್ದಾರೆ. ನ್ಯೂಯಾರ್ಕ್​ ಪೋಸ್ಟ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರು ಟಿಕ್​- ಟಾಕ್​ ವಿಡಿಯೊದಲ್ಲಿ ಈ ಘೋಷಣೆ ಮಾಡಿದ್ದಾರೆ.

ವಿಡಿಯೋದಲ್ಲಿ ಪತಿ ಸೆಕ್ಸಿಸ್ಟ್​ ಎಂಬ ಪದವನ್ನು ಬಳಸಿದ್ದು, ಪತಿ ಎಂಬ ಪದವು ಮನೆಯ ಯಜಮಾನ ಮತ್ತು ನಿಯಂತ್ರಕ ಎಂದರ್ಥ ಎಂದು ಆಡ್ರಾ ಫಿಟ್ಜ್​ಗೆರಾಲ್ಡ್​ ಭಾವಿಸಿದ್ದಾರೆ. ಪತಿ ಬದಲು ವರ್​ ಪದವನ್ನು ಬಳಸಲು ಬಯಸಿದ್ದಾರೆ. ವರ್​ ಎಂದರೆ ಸಂಗಾತಿ.

ಆದರೆ ಆಕೆ ನಿರ್ಧಾರವು ಪುರುಷರಿಂದ ಟೀಕೆಗಳನ್ನು ಎದುರಿಸಿದೆ. ಆಕೆಯ ಟಿಕ್​ ಟಾಕ್​ನ ಕಾಮೆಂಟ್​ ವಿಭಾಗದಲ್ಲಿ ಬಹಳಷ್ಟು ಮಂದಿ ಸ್ತ್ರೀದ್ವೇಷದ ಅಭಿಪ್ರಾಯದೊಂದಿಗೆ ಟೀಕಿಸಿದರು.

ಆಡ್ರಾರ ಮಾತನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ. ಇಂತಹ ಟ್ರೋಲಿಂಗ್​ ಎದುರಿಸುತ್ತಿದ್ದರೂ ಆಕೆಯ ಪತಿ ಆಂಡ್ರ್ಯೂ ಆಕೆಯೊಂದಿಗೆ ಆಸರೆಯಾಗಿ ನಿಂತಿದ್ದು, ಎಂಟು ವರ್ಷಗಳ ಡೇಟಿಂಗ್​ ನಂತರ ಅವಳ ದೃಷ್ಟಿಕೋನವನ್ನು ಬಲವಾಗಿ ಬೆಂಬಲಿಸುತ್ತಾ ಬಂದಿದ್ದಾನೆ. ಆಕೆ ಪುರುಷ ಸಂಬಂಧಿ ಅನೇಕ ಪದಗಳನ್ನು ಟೀಕಿಸುತ್ತಾ ಬಂದಿದ್ದು, ಪುರುಷ ದ್ವೇಷಿ ಎಂದು ಬ್ರಾಂಡ್​ ಆಗಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments