Sunday, September 25, 2022
Google search engine
HomeUncategorizedಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್: ಕಂಪಿಸಿದ ಭೂಮಿ, ಆತಂಕದಿಂದ ಓಡಿದ...

ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್: ಕಂಪಿಸಿದ ಭೂಮಿ, ಆತಂಕದಿಂದ ಓಡಿದ ಜನ

ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್: ಕಂಪಿಸಿದ ಭೂಮಿ, ಆತಂಕದಿಂದ ಓಡಿದ ಜನ

ರಾಮನಗರ: ಇತ್ತೀಚೆಗಷ್ಟೇ ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಇಂದು ಭೂಕಂಪನದ ಅನುಭವವಾಗಿದೆ.

ರಾಮನಗರ ಜಿಲ್ಲೆಯ ಹಲವು ಕಡೆಗಳಲ್ಲಿ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಮನಗರ ತಾಲೂಕಿನ 3 ಗ್ರಾಮದಲ್ಲಿ ಭೂಕಂಪನದ ಅನುಭವವಾಗಿದೆ. ದೊಡ್ಡ ಶಬ್ದದೊಂದಿಗೆ ಬೆಜ್ಜರಹಳ್ಳಿ ಕಟ್ಟೆ, ಪಾದರಹಳ್ಳಿ, ತಿಮ್ಮಸಂದ್ರದಲ್ಲಿ  ಭೂಕಂಪನವಾಗಿದೆ. ಮುಂಜಾನೆ 5.30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಿದ್ದೆಯಲ್ಲಿದ್ದವರು ಕಂಪನದಿಂದ ಆತಂಕಗೊಂಡು ಮನೆಯಿಂದ ಹೊರಗೆ ಓಡಿ ಬಂದು ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments