Saturday, September 24, 2022
Google search engine
HomeUncategorizedಬಹಿರ್ದೆಸೆಗೆ ತೆರಳಿದ್ದಾಗಲೇ ಆಘಾತಕಾರಿ ಘಟನೆ: ಕರಡಿ ದಾಳಿಯಿಂದ ವ್ಯಕ್ತಿ ಗಂಭೀರ

ಬಹಿರ್ದೆಸೆಗೆ ತೆರಳಿದ್ದಾಗಲೇ ಆಘಾತಕಾರಿ ಘಟನೆ: ಕರಡಿ ದಾಳಿಯಿಂದ ವ್ಯಕ್ತಿ ಗಂಭೀರ

ಬಹಿರ್ದೆಸೆಗೆ ತೆರಳಿದ್ದಾಗಲೇ ಆಘಾತಕಾರಿ ಘಟನೆ: ಕರಡಿ ದಾಳಿಯಿಂದ ವ್ಯಕ್ತಿ ಗಂಭೀರ

ಮೈಸೂರು: ಹುಣಸೂರು ತಾಲೂಕಿನ ಲಿಂಗಾಪುರ ಗಿರಿಜನ ಹಾಡಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದೆ.

ಕರಡಿ ದಾಳಿಯಿಂದ ರಾಮಚಂದ್ರ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವ್ಯಕ್ತಿಯ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಜನರನ್ನು ನೋಡಿದ ಕರಡಿ ಅಲ್ಲಿಂದ ಪರರಿಯಾಗಿದೆ. ಗಂಭೀರವಾಗಿ ಗಾಯಗೊಂಡ ರಾಮಚಂದ್ರ ಅವರನ್ನು ಕೆಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments