Tuesday, September 27, 2022
Google search engine
HomeUncategorizedಪ್ರಧಾನಿ ಮೋದಿಯವರ ಜನ್ಮದಿನದಂದೆ ಭಾರತಕ್ಕೆ ‘ಆಫ್ರಿಕಾ ಚೀತಾ’ ಆಗಮನ

ಪ್ರಧಾನಿ ಮೋದಿಯವರ ಜನ್ಮದಿನದಂದೆ ಭಾರತಕ್ಕೆ ‘ಆಫ್ರಿಕಾ ಚೀತಾ’ ಆಗಮನ

ಪ್ರಧಾನಿ ಮೋದಿಯವರ ಜನ್ಮದಿನದಂದೆ ಭಾರತಕ್ಕೆ ‘ಆಫ್ರಿಕಾ ಚೀತಾ’ ಆಗಮನ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ರಂದೇ ಬಹುನಿರೀಕ್ಷಿತ ಆಫ್ರಿಕಾ ಚೀತಾಗಳು ಭಾರತಕ್ಕೆ ಆಗಮಿಸುತ್ತಿದ್ದು, ಮಧ್ಯಪ್ರದೇಶದ ಕುನು ರಾಷ್ಟ್ರೀಯ ಉದ್ಯಾನವನಕ್ಕೆ ಇವುಗಳನ್ನು ಬಿಡಲಾಗುತ್ತದೆ.

ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿತವರೇ ಚಾಲನೆ ನೀಡಲಿದ್ದು, ಗಣ್ಯರ ಆಗಮನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ಯಾನವನದ ಸಮೀಪ ಏಳು ಹೆಲಿಪ್ಯಾಡ್ ಗಳನ್ನು ಈಗಾಗಲೇ ನಿರ್ಮಿಸಲಾಗಿದೆ.

5 ಹೆಣ್ಣು ಸೇರಿದಂತೆ ಒಟ್ಟು 12 ಚೀತಾಗಳನ್ನು ದಕ್ಷಿಣ ಆಫ್ರಿಕಾ ಹಾಗೂ ನಮಿಬಿಯಾದಿಂದ ಏರ್ ಲಿಫ್ಟ್ ಮೂಲಕ ಸೆಪ್ಟೆಂಬರ್ 17ರಂದು ಭಾರತಕ್ಕೆ ತರಲಾಗುತ್ತಿದ್ದು, ಅದೇ ದಿನ ಇವುಗಳನ್ನು ರಾಷ್ಟ್ರೀಯ ಉದ್ಯಾನವನದೊಳಗೆ ಬಿಡಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments