Tuesday, December 6, 2022
Google search engine
HomeUncategorizedಪ್ರತಿಬಾರಿ ಮನೆಯಿಂದ ಹೊರಟಾಗ ನಾಯಿ ಮಾಲೀಕನನ್ನು ತಬ್ಬಿಕೊಳ್ಳುವುದೇಕೆ ಗೊತ್ತಾ ? ಇದರ ಹಿಂದಿದೆ ಮನಮಿಡಿಯುವ ಕಾರಣ

ಪ್ರತಿಬಾರಿ ಮನೆಯಿಂದ ಹೊರಟಾಗ ನಾಯಿ ಮಾಲೀಕನನ್ನು ತಬ್ಬಿಕೊಳ್ಳುವುದೇಕೆ ಗೊತ್ತಾ ? ಇದರ ಹಿಂದಿದೆ ಮನಮಿಡಿಯುವ ಕಾರಣ

ಪ್ರತಿಬಾರಿ ಮನೆಯಿಂದ ಹೊರಟಾಗ ನಾಯಿ ಮಾಲೀಕನನ್ನು ತಬ್ಬಿಕೊಳ್ಳುವುದೇಕೆ ಗೊತ್ತಾ ? ಇದರ ಹಿಂದಿದೆ ಮನಮಿಡಿಯುವ ಕಾರಣ

ನಾಯಿಗಳಿಂದ ನಿಸ್ಸಂದೇಹವಾಗಿ ನಮಗೆ ಬೇಷರತ್ತಾದ ಪ್ರೀತಿ ಸಿಗುತ್ತದೆ. ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ ಕೆಲವೊಮ್ಮೆ ಅಚ್ಚರಿ ಪಡಿಸುತ್ತದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವೊಂದು ಗಮನ ಸೆಳೀತಿದ್ದು ನಾಯಿಯ ಭಾವನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮನೆಯಿಂದ ಹೊರಡುವ ಪ್ರತಿ ಬಾರಿ ನಾಯಿಯು ತನ್ನ ಮಾಲೀಕನಿಗೆ ಧನ್ಯವಾದ ಎಂದು ಹೇಳಲು ಬೆಚ್ಚಗಿನ ಅಪ್ಪುಗೆಯನ್ನು ನೀಡುವುದನ್ನು ವಿಡಿಯೋ ತೋರಿಸುತ್ತದೆ.

ವಿಡಿಯೋದೊಂದಿಗೆ ಹಾಕಿರುವ ಶೀರ್ಷಿಕೆ ಪ್ರಕಾರ, ನಾವು ಹೊರಗೆ ಹೋದಾಗಲೆಲ್ಲಾ ನನ್ನ ನಾಯಿ ನನಗೆ ಧನ್ಯವಾದ ಅಪ್ಪುಗೆಯನ್ನು ನೀಡುತ್ತದೆ.

ಒಬ್ಬ ವ್ಯಕ್ತಿಯು ತನ್ನ ನಾಯಿಯನ್ನು ಹಿಡಿದುಕೊಂಡು ಕಟ್ಟಡದ ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ಮೂಲಕ ವೀಡಿಯೊ ತೆರೆಯುತ್ತದೆ. ವೀಡಿಯೊ ಮುಂದುವರೆದಂತೆ, ಲೂನಾ ಎಂಬ ಮಿನಿ ಕಾಕಾಪೂ ನಾಯಿಯು ತನ್ನ ಹಿಂಗಾಲುಗಳ ಮೇಲೆ ನಿಂತು ತನ್ನ ಮುದ್ದಿನ ಮಾಲೀಕನ ದೇಹದ ಸುತ್ತಲೂ ತನ್ನ ಮುಂಗಾಲುಗಳನ್ನು ಸುತ್ತಿ ಅವನನ್ನು ಅಪ್ಪಿಕೊಳ್ಳುತ್ತದೆ.

ಇದುವರೆಗೆ ವೀಡಿಯೊ 94,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments