Wednesday, February 8, 2023
Google search engine
HomeUncategorizedಪಡಿತರ ಚೀಟಿಗಳಲ್ಲಿ ಏಸು, ಲಕ್ಷ್ಮಿ ಫೋಟೋ ಮುದ್ರಣ: ಕ್ರಮಕ್ಕೆ ಆಗ್ರಹ

ಪಡಿತರ ಚೀಟಿಗಳಲ್ಲಿ ಏಸು, ಲಕ್ಷ್ಮಿ ಫೋಟೋ ಮುದ್ರಣ: ಕ್ರಮಕ್ಕೆ ಆಗ್ರಹ

ಪಡಿತರ ಚೀಟಿಗಳಲ್ಲಿ ಏಸು, ಲಕ್ಷ್ಮಿ ಫೋಟೋ ಮುದ್ರಣ: ಕ್ರಮಕ್ಕೆ ಆಗ್ರಹ

ರಾಮನಗರ: ಪಡಿತರ ಚೀಟಿ ಹಿಂಭಾಗದಲ್ಲಿ ಲಕ್ಷ್ಮಿ ದೇವಿ, ಏಸುಕ್ರಿಸ್ತ ಫೋಟೋ ಮುದ್ರಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿಯಲ್ಲಿ ಈ ರೀತಿ ಪಡಿತರ ಚೀಟಿಗಳಲ್ಲಿ ದೇವರ ಫೋಟೋ ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಒತ್ತಾಯಿಸಿವೆ.

ಡಿ.ಕೆ. ಶಿವಕುಮಾರ್ ಅವರ ಸ್ವಗ್ರಾಮ ದೊಡ್ಡ ಆಲನಹಳ್ಳಿಯಲ್ಲಿ ಏಸುಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕನಕಪುರ ತಹಶೀಲ್ದಾರ್ ಪರಿಶೀಲನೆಗೆ ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments