Saturday, September 24, 2022
Google search engine
HomeUncategorizedನಾನು ಮತ್ತೆ ಅಧ್ಯಕ್ಷನಾಗ್ತಿನೋ ಇಲ್ವೋ ಗೊತ್ತಿಲ್ಲ…! ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಡಿಕೆಶಿ ಹೇಳಿಕೆ

ನಾನು ಮತ್ತೆ ಅಧ್ಯಕ್ಷನಾಗ್ತಿನೋ ಇಲ್ವೋ ಗೊತ್ತಿಲ್ಲ…! ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಡಿಕೆಶಿ ಹೇಳಿಕೆ

ನಾನು ಮತ್ತೆ ಅಧ್ಯಕ್ಷನಾಗ್ತಿನೋ ಇಲ್ವೋ ಗೊತ್ತಿಲ್ಲ…! ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಡಿಕೆಶಿ ಹೇಳಿಕೆ

ಅಕ್ಟೋಬರ್‌ 16 ರಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು,  ಹಾಲಿ ಅಧ್ಯಕ್ಷ ಡಿ.ಕೆ.  ಶಿವಕುಮಾರ್‌ ಅವಧಿ ಪೂರ್ಣಗೊಂಡಿರುವುದರಿಂದ ಅವರು ಮತ್ತೆ ಆಯ್ಕೆಯಾಗಲಿದ್ದರಾ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ.

ಇದರ ಮಧ್ಯೆ ಕೊಳ್ಳೆಗಾಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೇಂದ್ರ ವೀಕ್ಷಕರು ರಾಜ್ಯಕ್ಕೆ  ಬರಲಿದ್ದು, ಪಿಸಿಸಿ ಸದಸ್ಯರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಮತ್ತೆ ಅಧ್ಯಕ್ಷನಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಅಧಿಕಾರಾವಧಿಯಲ್ಲಿ ಪಕ್ಷವನ್ನು ಮುನ್ನಡೆಸಿರುವ ಕುರಿತು ತೃಪ್ತಿ ಇದೆ ಎಂದಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವುದರಿಂದ ಡಿ.ಕೆ.  ಶಿವಕುಮಾರ್‌ ಅವರನ್ನೇ ಮತ್ತೊಂದು ಅವಧಿಗೆ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments