Wednesday, August 17, 2022
Google search engine
HomeUncategorizedಚೈನ್​ ಇಲ್ಲದೇ ಓಡುತ್ತೆ ಈ ಸೈಕಲ್…! ವಿಡಿಯೋ ನೋಡಿದವರಿಗೆ ಅಚ್ಚರಿ

ಚೈನ್​ ಇಲ್ಲದೇ ಓಡುತ್ತೆ ಈ ಸೈಕಲ್…! ವಿಡಿಯೋ ನೋಡಿದವರಿಗೆ ಅಚ್ಚರಿ

ಚೈನ್​ ಇಲ್ಲದೇ ಓಡುತ್ತೆ ಈ ಸೈಕಲ್…! ವಿಡಿಯೋ ನೋಡಿದವರಿಗೆ ಅಚ್ಚರಿ

ಚೈನ್​ ಅಗತ್ಯವಿಲ್ಲದ ಮತ್ತು ಪೆಡಲ್​ ಬಳಕೆಯಿಂದ ಓಡುವ ಸೈಕಲ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೈಕಲ್​ ತುಳಿಯುತ್ತಿರುವುದನ್ನು ಕಾಣಬಹುದು. ಅದು ಚೈನ್​ ಇಲ್ಲದೆಯೂ ಮುಂದೆ ಸಾಗುತ್ತದೆ. ಸಾಮಾನ್ಯವಾಗಿ ಚೈನ್​ ಮೂಲಕವೇ ಸೈಕಲ್​ ಮುಂದೆ ಸಾಗುವುದು, ಈ ವಿಡಿಯೋದಲ್ಲಿ ಕಾಣಿಸುವ ಸೈಕಲ್ ​ನಲ್ಲಿ ಚೈನ್​ಗೆ ಪ್ರಾಮುಖ್ಯತೆಯೇ ಇಲ್ಲದಂತೆ ಟೆಕ್ನಿಕ್​ ಬಳಸಲಾಗಿದೆ. ಟೈರ್​ಗಳನ್ನು ಪೆಡಲ್​ ನೇರವಾಗಿ ಜೋಡಿಸಲಾಗಿದೆ. ಸವಾರನು ಪೆಡಲ್​ಗಳನ್ನು ಸುತ್ತಬೇಕಿಲ್ಲ.

ಈ ವಿಡಿಯೋವನ್ನು ತನ್ಸು ಯೆಗೆನ್​ ಎಂಬ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದು, “ಚೈನ್​ ಲೆಸ್​ ಬೈಸಿಕಲ್” ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಇದುವರೆಗೆ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ವೀಕ್ಷಕರು ಅದರ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಟೆಕ್ನಿಕ್​ ಕಡಿಮೆ ಶ್ರಮದಿಂದ ವೇಗವಾಗಿ ಹೋಗಲು ಸಾಧ್ಯವಾಗುತ್ತದೆ. ಸೊಂಟ, ಮೊಣಕಾಲುಗಳು ಬಾಗುವಿಕೆಯನ್ನು ಸಹ ಕಡಿಮೆ ಮಾಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments