Wednesday, August 10, 2022
Google search engine
HomeUncategorizedಕೇಂದ್ರ ಸರ್ಕಾರದ ‘ಆರೋಗ್ಯ ವಿಮೆ’ ಗೆ ನೋಂದಾಯಿಸಲು ವಿಕಲಚೇತನರಿಗೆ ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ‘ಆರೋಗ್ಯ ವಿಮೆ’ ಗೆ ನೋಂದಾಯಿಸಲು ವಿಕಲಚೇತನರಿಗೆ ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ‘ಆರೋಗ್ಯ ವಿಮೆ’ ಗೆ ನೋಂದಾಯಿಸಲು ವಿಕಲಚೇತನರಿಗೆ ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ವಿವಿಧ ವಿಕಲಚೇತನರು, ಬುದ್ಧಿಮಾಂದ್ಯ ವಿಕಲ ಚೇತನರು ನೋಂದಾಯಿಸಬಹುದಾಗಿದ್ದು ಈ ಕುರಿತ ಮಾಹಿತಿ ಇಲ್ಲಿದೆ.

ವಾರ್ಷಿಕ ಒಂದು ಲಕ್ಷದವರೆಗೆ ಈ ವಿಮಾ ಯೋಜನೆ ಲಭ್ಯವಾಗಲಿದ್ದು, ಇದರಲ್ಲಿ ವಿಕಲಚೇತನರಿಗೆ ಕರೆಕ್ಟಿವ್ ಸರ್ಜರಿ, ಔಷಧಿ, ಫಿಸಿಯೋಥೆರಪಿ, ಆಕ್ಯೂ ಪೇಷನ್ಸ್ ಥೆರಪಿ ಹಾಗೂ ಪ್ರಯಾಣ ಭತ್ಯೆ ಒಳಗೊಂಡಿರುತ್ತದೆ.

ಈ ಯೋಜನೆಗೆ ನೋಂದಣಿಯಾಗಲು ಬಿಪಿಎಲ್ ಕಾರ್ಡ್ ಫಲಾನುಭವಿಗಳು 250 ರೂ. ಹಾಗೂ ಎಪಿಎಲ್ ಕಾರ್ಡ್ ಫಲಾನುಭವಿಗಳು 500 ರೂ. ಗಳನ್ನು ಬ್ಯಾಂಕ್ ಖಾತೆಗೆ ಪಾವತಿಸಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments