Friday, March 24, 2023
Google search engine
HomeUncategorizedಕಾಡುಕೋಣ ದಾಳಿಗೆ ಕುರಿಗಾಹಿ ಸ್ಥಳದಲ್ಲೇ ಸಾವು

ಕಾಡುಕೋಣ ದಾಳಿಗೆ ಕುರಿಗಾಹಿ ಸ್ಥಳದಲ್ಲೇ ಸಾವು

ಕಾಡುಕೋಣ ದಾಳಿಗೆ ಕುರಿಗಾಹಿ ಸ್ಥಳದಲ್ಲೇ ಸಾವು

ರಾಮನಗರ: ಕಾಡುಕೋಣ ದಾಳಿಯಿಂದ ಕುರಿಗಾಹಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಡುಶಿವನಹಳ್ಳಿದೊಡ್ಡಿ ಸಮೀಪ ನಡೆದಿದೆ.

65 ವರ್ಷದ ನಾಗನಾಯ್ಕ್ ಮೃತಪಟ್ಟವರು ಎಂದು ಹೇಳಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಡುಶಿವನಹಳ್ಳಿದೊಡ್ಡಿಯ ಬಳಿ ಕಾಡುಕೋಣದ ದಾಳಿಯಿಂದ ನಾಗನಾಯ್ಕ್ ಮೃತಪಟ್ಟಿದ್ದಾರೆ. ಸಂಗಮ ವಲಯದ ಅರಣ್ಯ ಪ್ರದೇಶದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments