Thursday, August 11, 2022
Google search engine
HomeUncategorizedಕಬ್ಬಿನ ಗದ್ದೆಯಲ್ಲೇ ರೈತರ ಜೀವ ತೆಗೆದ ವಿದ್ಯುತ್ ತಂತಿ

ಕಬ್ಬಿನ ಗದ್ದೆಯಲ್ಲೇ ರೈತರ ಜೀವ ತೆಗೆದ ವಿದ್ಯುತ್ ತಂತಿ

ಕಬ್ಬಿನ ಗದ್ದೆಯಲ್ಲೇ ರೈತರ ಜೀವ ತೆಗೆದ ವಿದ್ಯುತ್ ತಂತಿ

ಬೆಳಗಾವಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಿರೂರು ಬಳಿ ನಡೆದಿದೆ.

54 ವರ್ಷದ ಫಕೀರಪ್ಪ ಚಂದರಗಿ, 40 ವರ್ಷದ ಮಹದೇವ ಮೇತ್ರಿ ಮೃತಪಟ್ಟವರು ಎಂದು ಹೇಳಲಾಗಿದೆ. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments