Saturday, November 26, 2022
Google search engine
HomeUncategorizedಕಂಠಮಟ್ಟ ಕುಡಿದು ಬೀದಿಯಲ್ಲಿ ಯುವತಿ ರಂಪಾಟ; ವಿಡಿಯೋ ವೈರಲ್

ಕಂಠಮಟ್ಟ ಕುಡಿದು ಬೀದಿಯಲ್ಲಿ ಯುವತಿ ರಂಪಾಟ; ವಿಡಿಯೋ ವೈರಲ್

ಕಂಠಮಟ್ಟ ಕುಡಿದು ಬೀದಿಯಲ್ಲಿ ಯುವತಿ ರಂಪಾಟ; ವಿಡಿಯೋ ವೈರಲ್

ತನ್ನ ಸ್ನೇಹಿತನ ಜೊತೆ ಸೇರಿ ಕಂಠ ಮಟ್ಟ ಮದ್ಯ ಸೇವಿಸಿದ್ದ ಯುವತಿಯೊಬ್ಬಳು ರಸ್ತೆಯಲ್ಲಿ ರಂಪಾಟ ಮಾಡಿರುವ ಘಟನೆ ಉಡುಪಿ ತಾಲೂಕಿನ ಮಣಿಪಾಲದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ತನ್ನ ಗೆಳೆಯನ ಜೊತೆ ಪಿಜ್ಜಾ ಶಾಪ್ ಗೆ ಬಂದ ಈ ಯುವತಿ ಕೂಗಾಡಲು ಆರಂಭಿಸಿದ್ದಾಳೆ. ಆಗ ಶಾಪ್ ಸಿಬ್ಬಂದಿ ಇಬ್ಬರನ್ನೂ ಹೊರಗೆ ಕಳುಹಿಸಿದ್ದು ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾಳೆ.

ನಿಯಂತ್ರಣವಿಲ್ಲದೆ ತೂರಾಡುತ್ತಿದ್ದ ಈಕೆ ಪದೇ ಪದೇ ರಸ್ತೆ ಮೇಲೆ ಬಿದ್ದಿದ್ದಾಳೆ. ಅಲ್ಲದೆ ಒಂದು ಹಂತದಲ್ಲಿ ಚಪ್ಪಲಿ ತೆಗೆದು ತನ್ನ ಸ್ನೇಹಿತನಿಗೆ ಹೊಡೆಯಲು ಸಹ ಹೋಗಿದ್ದಾಳೆ. ಕೊನೆಗೂ ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಅಲ್ಲಿಂದ ಕರೆದೊಯ್ದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments