Monday, December 5, 2022
Google search engine
HomeUncategorizedಎನ್ ಕೌಂಟರ್ ನಲ್ಲಿ ಎಲ್ಇಟಿ ಭಯೋತ್ಪಾದಕ ಫಿನಿಶ್

ಎನ್ ಕೌಂಟರ್ ನಲ್ಲಿ ಎಲ್ಇಟಿ ಭಯೋತ್ಪಾದಕ ಫಿನಿಶ್

ಎನ್ ಕೌಂಟರ್ ನಲ್ಲಿ ಎಲ್ಇಟಿ ಭಯೋತ್ಪಾದಕ ಫಿನಿಶ್

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ ಬೆಹರಾದ ಚೆಕಿ ದುಡೂ ಪ್ರದೇಶದಲ್ಲಿ ಭಾನುವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಎನ್‌ ಕೌಂಟರ್ ನಲ್ಲಿ ಎಲ್ಇಟಿ ಭಯೋತ್ಪಾದನ ಹತ್ಯೆ ಮಾಡಲಾಗಿದೆ. ಕಾಶ್ಮೀರ ವಲಯ ಪೊಲೀಸರ ಪ್ರಕಾರ, ಎನ್ ಕೌಂಟರ್ ವೇಳೆ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು. ಶೋಧನಾ ತಂಡ ಶಂಕಿತ ಅಡಗುತಾಣದ ಕಡೆಗೆ ತಲುಪಿದಾಗ ಒಬ್ಬ ಆರೋಪಿಯು ಗುಂಡು ಹಾರಿಸಿದ್ದಾನೆ. ನಂತರದಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಕುಲ್ಗಾಮ್‌ ನ ಸಜ್ಜದ್ ತಂತ್ರಾಯ್‌ ಎಂಬ ಎಲ್‌ಇಟಿ ಹೈಬ್ರಿಡ್ ಭಯೋತ್ಪಾದಕ ಹತನಾಗಿದ್ದಾನೆ.

ತಂತ್ರಾಯ್ ನವೆಂಬರ್ 13 ರಂದು ಅನಂತನಾಗ್‌ ನ ರಖ್ಮೋಮೆನ್‌ನಲ್ಲಿ ಇಬ್ಬರು ಹೊರಗಿನ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments