Friday, December 9, 2022
Google search engine
HomeUncategorizedಇಲ್ಲಿದೆ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಗಳ...

ಇಲ್ಲಿದೆ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿ

ಇಲ್ಲಿದೆ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿ

ಟಿ ಟ್ವೆಂಟಿ ಎಂದ ಮೇಲೆ ಸಿಕ್ಸರ್ ಗಳು ಹೆಚ್ಚಾಗಿ ಬರುತ್ತವೆ. ಅದರಲ್ಲೂ ಸ್ಪೋಟಕ ಬ್ಯಾಟ್ಸ್ ಮನ್ ಗಳಿಂದ ಸಾಕಷ್ಟು ಸಿಕ್ಸ್ ಗಳನ್ನು ನಾವು ನೋಡುತ್ತೇವೆ.

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸಿಕ್ಸರ್ ಗಳ ಸುರಿಮಳೆ ಹರಿದು ಬಂದಿದೆ. ಟಿ ಟ್ವೆಂಟಿ ವಿಶ್ವಕಪ್ ನ ಕ್ವಾಲಿಫೈಯರ್ ಪಂದ್ಯ ಗಳಿಂದ ಹಿಡಿದು ಸೂಪರ್ 12 ತನಕ ನಡೆದ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿ ಇಂತಿದೆ.

ಆಟಗಾರ                                                       ಪಂದ್ಯ          ಸಿಕ್ಸ್‌

ಸಿಕಂದರ್ ರಝ(ಜಿಂಬಾಬ್ವೆ)                             8                12

ಕುಸಾಲ್ ಮೆಂಡಿಸ್ (ಶ್ರೀಲಂಕಾ)                        8                10

ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)                               6                10

ಸೂರ್ಯಕುಮಾರ್ ಯಾದವ್ (ಭಾರತ)           6                 9

ಆ್ಯಂಡ್ರ್ಯೂ ಬಲ್ ಬರ್ನೆ (ಐರ್ಲೆಂಡ್)                7                 9

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments